* ಮೇಕ್ ಇನ್ ಇಂಡಿಯಾ ಯೋಜನೆಯ ಅನ್ವಯ ಭಾರತವು 2014ರಿಂದ 2022ರ ಒಳಗೆ ಸುಮಾರು 2 ಬಿಲಿಯನ್‌ಗೂ ಅಧಿಕ ಮೊಬೈಲ್‌ಗಳನ್ನು ಉತ್ಪಾದಿಸುವ ಮೂಲಕ ಜಗತ್ತಿನ 2ನೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* 2017ರವರೆಗೂ ಮೊಬೈಲ್‌ ಉತ್ಪಾದನೆಯಲ್ಲಿ ವಿಯೆಟ್ನಾಂ 2ನೇ ಸ್ಥಾನದಲ್ಲಿತ್ತು. * ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಮೊಬೈಲ್ ಉತ್ಪಾದನೆ ಶೇ.23ರಷ್ಟು ಏರಿಕೆಯಾಗಿದ್ದು, ಸುಮಾರು 38 ಸಾವಿರ ಮೊತ್ತ ವ್ಯಯವಾಗಿದೆ.* ಮೊಬೈಲ್ ರಪ್ಲಿನಲ್ಲಿಯೂ ಭಾರತ ದಾಖಲೆ ಬರೆದಿದ್ದು, ಒಟು 250 ಕ್ಕೂ ಹೆಚ್ಚು ಮಿಲಿಯನ್ ಮೊಬೈಲ್ ಗಳನ್ನೂ ವಿದೇಶಕ್ಕೆ ಆಮದಾಗಿವೆ ಎಂದು ವರದಿ ತಿಳಿಸಿದೆ.