Job Description: * ಖಾಸಗಿ ಮತ್ತು ಸಾರ್ವಜನಿಕ ವಲಯದ ಸೇವೆಗೆ ಪಾತ್ರರಾದ 99 ವಯಸ್ಸಿನ ಕೇಶವ್ ಮಹಿಂದ್ರಾ ರವರ ಏಪ್ರಿಲ್ 12 ರಂದು ನಿಧನರಾಗಿದ್ದಾರೆ. * ಕೇಶವ್ ಮಹಿಂದ್ರಾ ರವರ 1947 ರಲ್ಲಿ ಮಹಿಂದ್ರಾ ಕಂಪನಿಯನ್ನು ಸೇರಿದ್ದರು. 1963 ರಲ್ಲಿ ಮಹಿಂದ್ರಾ ಕಂಪನಿಯ ಅಧ್ಯಕ್ಷರಾಗಿದ್ದು, ಈ ಕಂಪನಿಯ ನಿದೇರ್ಶಕರಾಗಿ 64 ವರ್ಷ ಸೇವೆ ಸಲ್ಲಿಸಿದ್ದಾರೆ.* ಕೇಶವ್ ಮಹಿಂದ್ರಾ ಅವರು ಆಟೋ ಮೊಬೈಲ್ ತಯಾರಿಕಾ ಕಂಪನಿಯನ್ನು IT ರಿಯಲ್ ಎಸ್ಟೇಟ್, ಹಣಕಾಸು ಸೇವೆಗಳು ಮತ್ತು ಆತಿಥ್ಯ ವಲಯಗಳಲ್ಲಿ ಇತರ ವಹಿವಾಟುಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.