* ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿರುವ ಅನೇಕ ಕಡಲತೀರಗಳು ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದ “ಬ್ಲೂ ಫ್ಲ್ಯಾಗ್” ಮಾನ್ಯತೆ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ. ಪರಿಸರ ಸ್ನೇಹಿ ಕಡಲತೀರಗಳ ಪಟ್ಟಿಯಲ್ಲಿ ಈಗ ಭಾರತದ ಸ್ಥಾನ ಮತ್ತಷ್ಟು ಬಲಗೊಂಡಿದೆ.* ಬ್ಲೂ ಫ್ಲ್ಯಾಗ್ ಎಂದರೇನು? : ಅಂತರರಾಷ್ಟ್ರೀಯ ಪರಿಸರ ಮಾನದಂಡಗಳನ್ನು ಪೂರೈಸಿದ ಕಡಲತೀರಗಳಿಗೆ ನೀಡುವ ಗೌರವಪೂರ್ಣ ಪರಿಸರ ಪ್ರಮಾಣಪತ್ರ.  ಇದನ್ನು ಡೆನ್ಮಾರ್ಕ್‌ನ Foundation for Environmental Education (FEE) ನೀಡುತ್ತದೆ.📌 ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ಕಡಲತೀರಗಳು ಪೂರೈಸಬೇಕಾದ ಮಾನದಂಡಗಳು:# ಅತ್ಯುತ್ತಮ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ# ಪ್ರವಾಸಿಗರ ಸುರಕ್ಷತಾ ಸೌಲಭ್ಯಗಳು# ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮಗಳು# ಶಾಶ್ವತ (Sustainable) ಪ್ರವಾಸೋದ್ಯಮ ನೀತಿಗಳು * ಭಾರತದಲ್ಲಿ ಬ್ಲೂ ಫ್ಲ್ಯಾಗ್ ಪಡೆದ ಕೆಲವು ಕಡಲತೀರಗಳು: ಕರ್ನಾಟಕ-(ಕಪೂ ಬೀಚ್ – ಉಡುಪಿ),ಒಡಿಶಾ-(ಚಂದ್ರಭಾಗ ಬೀಚ್ ಭಾರತದ ಮೊದಲ ಬ್ಲೂ ಫ್ಲ್ಯಾಗ್ – 2018),ಗುಜರಾತ್-(ಶಿವರಾಜಪೂರ),ಗೋವಾ-(ಗೋಘಳ್),ಕೇರಳ-(ಕಪಾಡ್ – ಕಾಸರಗೋಡು),ಲಕ್ಷದ್ವೀಪ-(ಕಾವರತ್ತಿ),ಆಂಧ್ರಪ್ರದೇಶ-(ರಷಿಕೋಂಡ),ಒಡಿಶಾ-(ಗೋಲ್ಡನ್ ಬೀಚ್ – ಪುರಿ)