* ಈ ವಾರದಿಂದಲೇ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ ಆರಂಭವಾಗಲಿದ್ದು, ಮೇ 1ರಿಂದ ಮಾರುಕಟ್ಟೆಯಲ್ಲಿ ಈ ರಸಗೊಬ್ಬರವು ರೈತರಿಗೆ ದೊರೆಯಲಿದೆ ಎಂದು ಇಫ್ಕೊ ಸಂಸ್ಥೆ ತಿಳಿಸಿದೆ. ದ್ರವರೂಪದ ನ್ಯಾನೊ ಯೂರಿಯಾದಲ್ಲಿ ಶೇ 1ರಿಂದ 5ರಷ್ಟು ಸಾರಜನಕ ಅಂಶವಿದೆ.* ನ್ಯಾನೊ ಯೂರಿಯಾ ಪ್ಲಸ್ ರಸಗೊಬ್ಬರದ ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ರಸಗೊಬ್ಬರದ ಕೊರತೆಯಿಂದ ಪ್ರತಿ ವರ್ಷವು ರೈತರನ್ನು ಕಾಡುತ್ತಿದೆ ಎಂದು ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಮುಂದಾಳತ್ವ ವಹಿಸಿದೆ.* ಭಾರತೀಯ ರೈತರ ರಸಗೊಬ್ಬರ ಸಹಕಾರಿ (IFFCO) ಸಹಭಾಗಿತ್ವದ ದ್ರವರೂಪದ ಯೂರಿಯಾ ಪ್ಲಸ್ ರಸಗೊಬ್ಬರ ಉತ್ಪಾದನೆಯನ್ನು ಮಾಡುವುದಾಗಿ ಘೋಷಣೆ ಮಾಡಿದೆ.* ಪರಿಸರ ಬೆಳೆಯಲ್ಲಿ ಹಾನಿಯಿಲ್ಲಎಂದು ನ್ಯಾನೋ ಯೂರಿಯಾ ಪ್ಲಸ್ ಶೇಕಡಾ 16 ರಷ್ಟು ನೈಟ್ರೋಜನ್ (ಸಾರಜನಕ) ಇರಲಿದೆ ಎಂದು ಸಾಂಪ್ರದಾಯಿಕ ರಸಗೊಬ್ಬರಗಳಲ್ಲಿಇರುವ 20 ಪ್ರತಿಶತ (ಸಾರಜನಕ)ಕ್ಕೆಇದು ಸಮವಾಗಿರುತ್ತದೆ ಎಂದು ಮಣ್ಣಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಲಿದೆ.* 2021ರಲ್ಲಿ ನ್ಯಾನೊ ಯೂರಿಯಾ ಪ್ಲಸ್ ತಯಾರಿಕೆಗೆ ಚಾಲನೆ ನೀಡಲಾಗಿದ್ದುಎಂದು ಇಲ್ಲಿಯವರೆಗೆ 7.5 ಕೋಟಿ ಬಾಟಲಿಗಳು ಮಾರಟವಾಗಿದ್ದು, 2023ರಲ್ಲಿ ನ್ಯಾನೊ ಯೂರಿಯಾ ಪ್ಲಸ್ ಡಿಎಪಿ ಉತ್ಪಾದನೆ ಆರಂಭ ಮಾಡಲಾಯಿತು ಮತ್ತು 45 ಲಕ್ಷ ಬಾಟಲಿಗಳನ್ನು ಮಾರಾಟ ಮಾಡಲಾಗಿದೆ.