* ರಾಜ್ಯದಲ್ಲಿ ಕೃಷಿ ವಲಯದಲ್ಲಿ ಸುಸ್ಥಿರತೆಗಾಗಿ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ 'ರಿವಾರ್ಡ್' ಯೋಜನೆ ಅನುಷ್ಠಾನಕ್ಕೆ 600 ಕೋಟಿ ರೂ. ವೆಚ್ಚ ಮಾಡಲು ವಿಶ್ವಬ್ಯಾಂಕ್ ಒಪ್ಪಿಗೆ ನೀಡಲಾಗಿದೆ.* ಇತರ ರಾಜ್ಯಗಳಿಗೆ ತಾಂತ್ರಿಕ ಸಹಯೋಗ ನೀಡಲು ಕರ್ನಾಟಕವನ್ನು ಮಾರ್ಗದರ್ಶಕ ರಾಜ್ಯವಾಗಿ ಗುರುತಿಸಲಾಗಿದೆ.