* ಕರ್ನಾಟಕ ವಿಧಾನ ಸಭೆ ಚುನಾವಣೆಯ ಅಂತಿಮ ಫಲಿತಾಂಶ ಮೇ 13 (ಶನಿವಾರ)ರಂದು 224 ಕ್ಷೇತ್ರಗಳ ಪೈಕಿ :- ಕಾಂಗ್ರೆಸ್ ಪಕ್ಷವು 135 ಸ್ಥಾನಗಳಲ್ಲಿ, - ಬಿಜೆಪಿ ಪಕ್ಷವು 66 ಸ್ಥಾನ ಗಳಿಸಿದ್ದು,- ಜೆಡಿಎಸ್ ಪಕ್ಷವು 19 ಸ್ಥಾನ ಗಳಿಸಿದೆ.* ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 1,67,89,082 ಮತಗಳಿಂದ ಜಯ ಗಳಿಸಿದ್ದು, ಬಿಜೆಪಿ ಪಕ್ಷವು 1,40,96,029 ಮತಗಳಿಂದ ಗಳಿಸಿದ್ದು, ಮತ್ತು ಜೆಡಿಎಸ್ ಪಕ್ಷವು 52,05,478 ಮತಗಳನ್ನು ಗಳಿಸಿದೆ.