Job Description: * ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ 87 ವರ್ಷದ ವಿದುಷಿ ನೀಲಾ ರಾಮ್‌ ಗೋಪಾಲ್ ರವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಮಾರ್ಚ್ 1 ಬುಧವಾರ ದಿನದಂದು ನಿಧನರಾದರು.* ವಿದುಷಿ ನೀಲಾ ರಾಮ್‌ ಗೋಪಾಲ್ ರವರು ತಮಿಳುನಾಡಿನಲ್ಲಿ 1935ರಲ್ಲಿ ಜನಿಸಿದ್ದರು. 72 ಮೇಳಕರ್ತ ರಾಗಗಳನ್ನು ಹಾಡಿ 19 ಧ್ವನಿಸುರಳಿ ಹೊರತಂದಿದ್ದಾರೆ. * ಮದ್ರಾಸ್ ಮ್ಯೂಸಿಕ್ ಅಕಾಡೆಮಿ ತಮಿಳುನಾಡಿನಲ್ಲಿ 1935ರಲ್ಲಿ ನೀಡುವ ಸಂಗೀತ ಕಲಾಚಾರ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾಶ್ರೀ', `ರಾಮಸೇವಾ ಮಂಡಳಿ ನೀಡುವ ಸಂಗೀತ ಚೂಡಾಮಣಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.