* ಕರ್ನಾಟಕ ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ನ್ಯಾಯಾಧೀಶ " ಶಶಿಕಿರನ್ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.* ನಿರ್ಗಮಿತ ಅಡ್ವೋಕೇಟ್ ಜನರಲ್ - ಪ್ರಭುಲಿಂಗ ಕೆ ನಾವಾಡಗಿ ಅವರ ನಿರ್ಗಮನದ ನಂತರ  ಶಶಿಕಿರಣ್ ಅವರನ್ನು ನೇಮಕಮಾಡಲಾಗಿದೆ.* ಸಂವಿಧಾನದ 165 ನೇ ವಿಧಿಯ ಅನುಸಾರವಾಗಿ ರಾಜ್ಯದ ರಾಜ್ಯಪಾಲರು ಅಡ್ವೋಕೇಟ್ ಜನರಲ್ ಅವರನ್ನು ನೇಮಕ ಮಾಡುತ್ತಾರೆ. ಅಡ್ವೋಕೇಟ್ ಜನರಲ್ ಅವರು ರಾಜ್ಯದ ಪ್ರಥಮ ಕಾನೂನು ಅಧಿಕಾರಿ ಆಗಿರುತ್ತಾರೆ. ಕೇಂದ್ರದಲ್ಲಿ ಅಟಾರ್ನಿ ಜನರಲ್ ಇರುವಂತೆ ರಾಜ್ಯದಲ್ಲಿ ಅಡ್ವೋಕೇಟ್ ಜನರಲ್ ಇರುತ್ತಾರೆ.