Job Description: * ಖ್ಯಾತ ವಿಜ್ಞಾನಿ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮಾಜಿ ನಿರ್ದೇಶಕರಾದ 87 ವರ್ಷದ ಎ.ಡಿ ದಾಮೋದರನ್ ರವರು ಶುಕ್ರವಾರ ಜನೆವರಿ 13 ರಂದು ನಿಧನರಾದರು.