Job Description: * ಕಾಂಗ್ರೆಸ್ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿಗಳಾದ 79 ವರ್ಷದ ಉಮ್ಮನ್ ಚಾಂಡಿ ಅವರು ಬೆಂಗಳೂರಿನ ಇಂದಿರಾನಗರದಲ್ಲಿರುವ ಚಿನ್ಮಯ ಹೃದಯಾಲಯದಲ್ಲಿ ಜುಲೈ 18 ರಂದು (ಮಂಗಳವಾರ) ನಿಧನರಾದರೆಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಅವರು ಪ್ರಕಟಿಸಿದ್ದಾರೆ. * ಉಮ್ಮನ್ ಚಾಂಡಿ ಅವರು ಪುದುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ಸತತ 12 ಬಾರಿ ಗೆದ್ದಿದ್ದ ಉಮ್ಮನ್ ಚಾಂಡಿ ಅವರು ಎರಡು ಅವಧಿಗೆ (2004-2006 ಹಾಗೂ 2011-2016) ಮುಖ್ಯಮಂತ್ರಿಯಾಗಿದ್ದರು.