* ಇಟಲಿಯ ಮಾಜಿ ಪ್ರಧಾನಿಗಳಾದ ಉದ್ಯಮಿ ಸಿಲ್ವಿಯೊ ಬರ್ಲುಸ್ಕೋನಿ (86) ರವರು ಹೃದಯ ಸಂಬಂಧಿ ಕಾಯಿಲೆ, ಪ್ರಾಸ್ಟೇಟ್ ಕ್ಯಾನ್ನರ್‌ನಿಂದಲೂ ಬಳಲುತ್ತಿ ಸಿಲ್ವಿಯೊ ರವರು ಜೂನ್ 12 ರಂದು ಸೋಮವಾರ ನಿಧನರಾಗಿದ್ದಾರೆ ಎಂದು ಇಟಾಲಿಯನ್ ಮಾಧ್ಯಮ ವರದಿ ಮಾಡಿದೆ.* 'ಬರ್ಲುಸ್ಕೋನಿ ನಿಧನರಾಗಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಅವರ ಮೀಡಿಯಾಸೆಟ್ ಟೆಲಿವಿಷನ್ ನೆಟ್‌ವರ್ಕ್ ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ರವರ ನಿಧನ ಸುದ್ದಿ ಘೋಷಿಸಿದೆ.