* ಇರಾನ್‌ನ ಚಾಬಹಾರ್ ಬಂದರುಗಳ ಅಭಿವೃದ್ಧಿಪಡಿಸಲು ಕಾರ್ಯ ನಿರ್ವಹಿಸಲು ಭಾರತವು  ಮೇ 13 (ಸೋಮವಾರ) ರಂದು ಇರಾನ್‌ನೊಂದಿಗೆ 10 ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿವೆ.* ಇರಾನ್‌ನ ಟೆಹ್ರಾನ್‌ನ ಮೇಲೆ ನಿರ್ಬಂಧಗಳು ಜಾರಿಯಲ್ಲಿವೆ, ಅವರೊಂದಿಗೆ ವ್ಯಾಪಾರ - ವ್ಯವಹಾರಗಳನ್ನು ಮಾಡಲು ಮುಂದಾಗುವ ಯಾರೇ ಆದರೂ ಸಂಭವನೀಯ ಅಪಾಯಗಳ ಬಗ್ಗೆ ತಿಳಿದಿರಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.* ಇಂಡಿಯನ್ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಇರಾನ್‌ ಸಮುದ್ರದ ಸಂಸ್ಥೆಯನ್ನು ಕೇಂದ್ರ ಬಂದರು ಎಂದು ಹಡಗು ಮತ್ತು ಜಲಮಾರ್ಗದ ಸಚಿವರಾದ  ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಪೋರ್ಟ್ ಮತ್ತು ಮ್ಯಾರಿಟೈಮ್ ಎಂಬ ಆರ್ಗನೈಸೇಶನ್ ಅವರು ಸಹಿ ಹಾಕಿದ್ದಾರೆ ಹಾಗೂ ಇರಾನ್ ಸಾರಿಗೆ ಮತ್ತು ನಗರಾಭಿವೃದ್ಧಿ ಸಚಿವರಾದ ಮೆಹರ್ದಾದ್ ಬಜ್ರ್‌ಪಾಶ್ ಭಾಗವಹಿಸಿದ ಸಮಾರಂಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.* ಇರಾನ್‌ನ ದಕ್ಷಿಣ ಕರಾವಳಿಯಲ್ಲಿ ಸಿಸ್ತಾನ್-ಬಲೂಚಿಸ್ತಾನ್ ಎಂಬ ಪ್ರಾಂತ್ಯದಲ್ಲಿದೆ ಹಾಗೂ  ಸಂಪರ್ಕ ಮತ್ತು ವ್ಯಾಪಾರ ವಹಿವಾಟುಗಳ ಸಂಬಂಧವನ್ನು ಹೆಚ್ಚಿಸಲು ಭಾರತ ಮತ್ತು ಇರಾನ್‌ನಿಂದ ಚಬಹಾರ್ ಎಂಬ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಭಾರತವು ಪ್ರಾದೇಶಿಕವಾದ ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸಲು ಚಾಬಹಾರ್ ಬಂದರುಗಳು ನೆರವಾಗಲಿದೆ ಎಂದು ಹೇಳಿದ್ದಾರೆ.* ಅಂತಾರಾಷ್ಟ್ರೀಯ ಉತ್ತರ ದಕ್ಷಿಣದಲ್ಲಿ ಸಾರಿಗೆ ಕಾರಿಡಾರ್  ಯೋಜನೆಗೆ ಸುಮಾರು 7200 ಕಿಮೀ ಉದ್ದದ ಕಾರಿಡಾರ್ ಇದಾಗಿದೆ ಹಾಗೂ ಭಾರತ ಇರಾನ್ ಅಪಘಾನಿಸ್ತಾನ  ಹೂ ಅರ್ಮೆನಿಯಾ ಅಜೆರ್ಬೈಜಾನ್ ರಷ್ಯಾ ಸೆಂಟ್ರಲ್ ಏಷ್ಯಾ ಮತ್ತು ಯುರೋಪ್ ನಡುವಿನ ಸರಕು ಸಾಗಣೆಗೆ ಕೊಂಡಿಯಾಗಿದೆ.