Job Description: * ಬೆಂಗಳೂರಿನ ಕಂಠೀರವ ಕ್ರೀಡಾಂಗದಲ್ಲಿ ಏಪ್ರಿಲ್ 10 ರಂದು ನಡೆದ ಮೂರನೇ ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ 2 ನಿಮಿಷ 9.70 ಸೆಕೆಂಡುಗಳಲ್ಲಿ ನಡೆದ ಮಹಿಳೆಯರ 800 ಮೀಟರ ಓಟದ ಸ್ಪರ್ಧೆಯಲ್ಲಿ ವಿಜಯಕುಮಾರಿ ಯವರು ಪ್ರಥಮ ಸ್ಥಾನ ಗಳಿಸಿದ್ದಾರೆ.* ಕರ್ನಾಟಕದ ದಾನೇಶ್ವರಿ ಎ.ಟಿ. ಯವರಿಗೆ 100 ಮೀಟರ್ ಓಟದಲ್ಲಿ ಎರಡನೇ ಸ್ಥಾನ ಹಾಗೂ 200 ಮೀಟರ್ ಓಟದಲ್ಲಿ ಅಸ್ಸಾಂನ ಅಮ್ಲಾನ್ ಭೋಗೋಹೈನ್ ಮೊದಲ ಸ್ಥಾನ ಗಳಿಸಿದ್ದಾರೆ.