* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ತನ್ನ ಚೆನ್ನೈ ಕ್ಯಾಂಪಸ್ ನಲ್ಲಿ ಸಂಗೀತ ಕಲಿಕೆ ಮತ್ತು ಸಂಶೋಧನೆಗಾಗಿ ಇಳಯರಾಜಾ ಕೇಂದ್ರವನ್ನು ಮೇ 20 ರಂದು ಸ್ಥಾಪಿಸಿದೆ. * ಮೇ 20 ರಂದು ಇಳಯರಾಜಾ ಮತ್ತು ತ್ರಿಪುರಾ ರಾಜ್ಯಪಾಲ ಇಂದಿರಾಸೇನಾ ರೆಡ್ಡಿ ನಲ್ಲು ಅವರು ಸಂಶೋಧನಾ ಕೇಂದ್ರಕ್ಕೆ ಅಡಿಪಾಯ ಹಾಕಿದ್ದರು.