* ಪನಾಮಾದ ಕಚ್ಚಾ ತೈಲ ಟ್ಯಾಂಕರ್‌ ಹಡಗನ್ನು ಹೌತಿ ಬಂಡುಕೋರರ ದಾಳಿಯಿಂದ ಕಾಪಾಡುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.* ಭಾರತೀಯ ನೌಕಾಪಡೆಯು ಅದರಲ್ಲಿದ್ದ 22 ಜನ ಭಾರತೀಯರು ಸೇರಿದಂತೆ 33 ಸಿಬ್ಬಂದಿ ಹೌಥಿ ದಾಳಿಯು ಹಡಗನ್ನು ಭಾರತ ನೌಕಾಪಡೆ ವರ್ಗದವರು ರಕ್ಷಿಸಿದರು.* ಏಪ್ರಿಲ್ 26 ರಂದು ಎಂ ವಿ ಆಂಡ್ರೊಮೆಡಾ ಸ್ಟಾರ್ ಹಡಗಿನ ಮೇಲೆ ದಾಳಿ ನಡೆಯಿತು ಮತ್ತು ಭಾರತೀಯ ನೌಕಾಪಾಡೆಯ ಐಎನ್ಎಸ್ ಕೊಚ್ಚಿ ಸಮರ ನೌಕೆಯು ತ್ವರಿತವಾಗಿ ಸ್ಪಂದಿಸಿತು ಹಾಗೂ ಹಡಗಿನಲ್ಲಿ ಎಲ್ಲ ಸಿಬ್ಬಂದಿಯು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಾಣಿಕೆಯ ಹಡಗುಗಳನ್ನು ಹೌಥಿ ಬಂಡುಕೋರರು ಮೂರು ಕ್ಷಿಪಣಿಗಳನ್ನು ಉಡಾವಣೆ ದಾಳಿಯಿಂದ ಎಂ ವಿ ಆಂಡ್ರೊಮೆಡಾ ಸ್ಟಾರ್ ಹಡಗಿನ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದ್ದಾರೆ.