* ವಿಶಿಷ್ಟ ಸೇವಾ ಪದಕವನ್ನು ಪಡೆದ ಏರ್ ಮಾರ್ಷಲ್ ರಾಜೇಶ್ ಕುಮಾರ್ ಆನಂದ್ ರವರು ಏರ್ ಆಫೀಸರ್-ಇನ್-ಚಾರ್ಜ್ ಅಡ್ಮಿನಿಸ್ಟ್ರೇಷನ್ (AOA) ಆಗಿ ಜೂನ್ 1, 2023 ರಂದು ಅಧಿಕಾರ ವಹಿಸಿಕೊಂಡರು.* ಏರ್ ಆಫೀಸರ್-ಇನ್-ಚಾರ್ಜ್ ಅಡ್ಮಿನಿಸ್ಟ್ರೇಷನ್ ಆಗಿ, ಮಾನವ ಸಂಪನ್ಮೂಲಗಳು, ಲಾಜಿಸ್ಟಿಕ್ಸ್, ಮೂಲಸೌಕರ್ಯ ಮತ್ತು ಕಲ್ಯಾಣ ಸೇರಿದಂತೆ ಭಾರತೀಯ ವಾಯುಪಡೆಯ ಆಡಳಿತಾತ್ಮಕ ಕಾರ್ಯಗಳನ್ನು AOA ನೋಡಿಕೊಳ್ಳುತ್ತದೆ. * ಜನವರಿ 2022 ರಲ್ಲಿ ರಾಜೇಶ್ ಕುಮಾರ್ ಆನಂದ್ ರವರಿಗೆ ಭಾರತದ ರಾಷ್ಟ್ರಪತಿಗಳಿಂದ ಅವರಿಗೆ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಲಾಯಿತು.