Job Description: * ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನ (WMD) ಸ್ಮರಿಸುವ ಅಂತರರಾಷ್ಟ್ರೀಯ ಆಚರಣೆಯಾಗಿದೆ ಮತ್ತು ಮಲೇರಿಯಾವನ್ನು ನಿಯಂತ್ರಿಸಲು ಜಾಗತಿಕ ಪ್ರಯತ್ನಗಳನ್ನು ಗುರುತಿಸಲಾಗಿದ್ದು, ವಿಶ್ವ ಮಲೇರಿಯಾ ದಿನವನ್ನು ಮೇ 2007 ರಲ್ಲಿ ವಿಶ್ವ ಅರೋಗ್ಯ ಅಸೆಂಬ್ಲಿ ಪ್ರಾರಂಭಿಸಿತ್ತು.* ವಿಶ್ವ ಮಲೇರಿಯಾ ದಿನ 2023 ರ ಥೀಮ್ "ಶೂನ್ಯ ಮಲೇರಿಯಾವನ್ನು ತಲುಪಿಸುವ ಸಮಯ: ಹೂಡಿಕೆ, ಆವಿಷ್ಕಾರ, ಕಾರ್ಯಗತಗೊಳಿಸಿ" ಎಂಬ ವಿಷಯದ ಅಡಿಯಲ್ಲಿಗುರುತಿಸಲಾಗುತ್ತದೆ ಎಂದು ಈ ಥೀಮ್ ತಿಳಿಸಿದೆ.