* ದಕ್ಷಿಣ ಅಮೇರಿಕಾದ ಸುರಿನಾಮ್‌ನ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ಸುರಿನಾಮ್‌ನ ರಾಜಧಾನಿಯಾದ ಪರಮಾರಿಬೊದಲ್ಲಿ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ಯೆಲ್ಲೋ ಸ್ಟಾರ್ ಎಂಬ ಪ್ರಶಸ್ತಿಯನ್ನು ಜೂನ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುರಿನಾಮ್ ಗಣರಾಜ್ಯದ ಅಧ್ಯಕ್ಷರಾದ ಚಂದ್ರಿಕಾಪೆರ್ಸದ್‌ ಸ್ಯಾಂಟೋಖಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.