* ಮೋದಿ ಎಂಟರ್‌ಪ್ರೈಸಸ್‌ನ ಗೌರವಾನ್ವಿತ ಅಧ್ಯಕ್ಷೆ 'ಡಾ. ಬೀನಾ ಮೋದಿ' ಅವರಿಗೆ ಪ್ರತಿಷ್ಠಿತ 'ವರ್ಷದ ಅತ್ಯುತ್ತಮ ಉದ್ಯಮಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.* ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) 'ಅಮೃತಕಲ್-ಆತ್ಮನಿರ್ಭರ್ ಭಾರತ್‌ನಲ್ಲಿ ಇಂಡೋ-ಯುಎಸ್ ಸಂಬಂಧವನ್ನು ಬಲಪಡಿಸುವುದು' ಎಂಬ ಪ್ರತಿಷ್ಠಿತ ಸಮ್ಮೇಳನದಲ್ಲಿ ಬೀನಾ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತ್ತು.* ಇತ್ತೀಚೆಗಷ್ಟೇ ಡಾ. ಬೀನಾ ಮೋದಿ ಅವರು 'ದ ಏಷ್ಯಾಒನ್ ವುಮೆನ್ ಎಂಪವರ್‌ಮೆಂಟ್ ಲೀಡರ್‌ಶಿಪ್ ಪ್ರಿನ್ಸಿಪಲ್ಸ್ ಅವಾರ್ಡ್, ಏಷ್ಯಾ, 2023,' ಮತ್ತು ಔಟ್‌ಲುಕ್ ಬ್ಯುಸಿನೆಸ್ ಸ್ಪಾಟ್‌ಲೈಟ್ ವಿಷನರಿ ಲೀಡರ್ ಅವಾರ್ಡ್ 2023 ರ 'ವ್ಯಾಪಾರದಲ್ಲಿ ಅತ್ಯಂತ ಸ್ಪೂರ್ತಿದಾಯಕ ಮಹಿಳೆ' ಪ್ರಶಸ್ತಿಯೊಂದಿಗೆ ಗುರುತಿಸಲ್ಪಟ್ಟಿದ್ದಾರೆ.