Job Description: * ಭಾರತೀಯ ಅಮೆರಿಕನ್ 'ಗೀತಾ ಗೋಪಿನಾಥ್' ಅವರು ಅಂತರಾಷ್ಟ್ರೀಯ ಹಣಕಾಸು ನಿಧಿಯ(IMF) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ, ಈ IMF ಸಂಸ್ಥೆಯಲ್ಲಿ ಉನ್ನತ ಪಾತ್ರ ವಹಿಸಿದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. * ಗೀತಾ ಗೋಪಿನಾಥ್ 2018 ರಲ್ಲಿ IMF'ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕವಾಗಿದ್ದರೆ, ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞ ಇವರಾಗಿದ್ದಾರೆ. * ಭಾರತದ ರಾಷ್ಟ್ರಪತಿಗಳಿಂದ ಇವರು 2019 ರಲ್ಲಿ ಪಾರ್ವಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಈ ಪ್ರಶಸ್ತಿಯನ್ನು ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದೆ.