Job Description: * ಭಾರತ ಇತ್ತೀಚೆಗಷ್ಟೇ G20 ಟ್ರೋಯಿಕಾ(troika)ಗೆ ಸೇರ್ಪಡೆಯಾಗಿದೆ, ಈ G20 Troika ಇಂಡೋನೇಷ್ಯಾ, ಭಾರತ ಹಾಗೂ ಇಟಲಿಯಿಂದ ರಚಿಸಲಾಗಿದೆ * ಟ್ರೋಯಿಕಾ(troika) ಎಂದರೆ '3' ಜನರ ಗುಂಪು ಒಟ್ಟಾಗಿ ಸೇರಿ ಕೆಲಸ ಮಾಡುವುದು ಎಂದರ್ಥ, ಇದೊಂದು ಇಂಗ್ಲಿಷ್ ಪದವಾಗಿದೆ, ಈ Troika ನಿರಂತರತೆಯನ್ನು ಖಚಿತಪಡಿಸುತ್ತದೆ ಹಾಗೂ ಅಧ್ಯಕ್ಷೀಯ ಬೆಂಬಲವನ್ನು ನೀಡುತ್ತದೆ. * G20 ಖಾಯಂ ಸಿಬ್ಬಂದಿ ಅಥವಾ ಕಾರ್ಯದರ್ಶಿ ಇಲ್ಲದೆ ಕಾರ್ಯನಿರ್ವಹಿಸುತ್ತದೆ, ಪ್ರಸ್ತುತ ಅಧ್ಯಕ್ಷರು ತಾತ್ಕಾಲಿಕವಾಗಿ ಕಾರ್ಯದರ್ಶಿಯನ್ನು ನೇಮಿಸುತ್ತಾರೆ, ಅಷ್ಟೇ ಅಲ್ಲದೇ ಇದು ಸಚಿವಾಲಯಗಳ ಸಭೆಗಳನ್ನು ನಿಯೋಜಿಸುತ್ತದೆ ಗುಂಪುಗಳ ಕೆಲಸವನ್ನು ಭದ್ರಗೊಳಿಸುತ್ತದೆ. * ಈ Troika ಜಿ 20 ಯನ್ನು 2019 ರಲ್ಲಿ, ಜಪಾನ್ ಆಯೋಜಿಸಿತ್ತು. 2020 ರಲ್ಲಿ, ಇಟಲಿ ಆಯೋಜಿಸಿತು. 2021 ರಲ್ಲಿ, ಇಂಡೋನೇಷ್ಯಾ. ಮತ್ತೇ 2022, 2023 ಹಾಗೂ 2024 ರಲ್ಲಿ ಇಂಡೋನೇಷ್ಯಾ, ಭಾರತ ಮತ್ತು ಬ್ರೆಜಿಲ್ ದೇಶಗಳು ಆಯೋಜಿಸಲಿವೆ. * ಪ್ರಸ್ತುತ G20 ಅಧ್ಯಕ್ಷ ಸ್ಥಾನವನ್ನು ಇಂಡೋನೇಷ್ಯಾ ಇತ್ತೀಚೆಗೆ ವಹಿಸಿಕೊಂಡಿದೆ.