Job Description: * ದಕ್ಷಿಣ ವಲಯ ಸಂತೋಷ ಟ್ರೋಫಿ ಪುಟ್ಬಾಲ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಕರ್ನಾಟಕ ತಂಡವು 4 - 0 ಯಿಂದ ತಮಿಳನಾಡು ವಿರುದ್ಧ ಜಯ ಸಾಧಿಸಿದೆ. * ಪದಕ ವಿಜೇತ ಕರ್ನಾಟಕ ತಂಡದ ಪರ ಸುಧೀರ ಹ್ಯಾಟ್ರಿಕ್ ಬಾರಿಸಿ ಮಿಂಚಿದರು. ಸುಧೀರ ಅವರು 42 , 53 , 75 ನೇ ನಿಮಿಷದಲ್ಲಿ ಗೋಲು ಬಾರಿಸಿದರು. * ಆರಂಭದ 11 ನೇ ನಿಮಿಷದಲ್ಲಿ ಕಮಲೇಶ್ ಪಿ ಅವರು ಭರ್ಜರಿ ಪ್ರದರ್ಶನ ನೀಡಿ ಎದುರಾಳಿ ಗೋಲ ಕೀಪರ್ ನನ್ನು ಮಣಿಸುವ ಮೂಲಕ ಅಂಕ ಸಂಪಾದಿಸಿದರು.