Job Description: * ಆಂಧ್ರ ಪ್ರದೇಶಕ್ಕೆ ಮೂರೂ ಆಡಳಿತಾತ್ಮಕ ರಾಜಧಾನಿಗಳನ್ನು ಮಾಡುವ ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ವಲಯಗಳ ಸಮಗ್ರ ಅಭಿವೃದ್ಧಿ ಮಸೂದೆ - 2020 ಮತ್ತು ಆಂಧ್ರಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ (ಮಸೂದೆ)- 2020 ಇವನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. * ಎರಡು ಮಸೂದೆ - 2020 ಗಳನ್ನೂ ಹಿಂಪಡೆಯುವ ನಿರ್ಣಯವನ್ನು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. * ಮೂರೂ ರಾಜಧಾನಿಗಳನ್ನು ಹೊಂದುವ ವಿವಾದಾತ್ಮಕ ಮಸೂದೆಗಳಿಗೆ ಕಳೆದ ವರ್ಷದ ಜೂಲೈ ನಲ್ಲಿ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. * ಅಮರಾವತಿ ರಾಜ್ಯದ ಏಕೈಕ ರಾಜಧಾನಿ ಆಗಿರಲಿದೆ ಎಂದು ರಾಜ್ಯದ ಏಕೈಕ ರಾಜಧಾನಿ ಆಗಲಿದೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಸುಬ್ರಮಣ್ಯಮ್ ಶ್ರೀರಾಮ್ ಅವರು ಆಂಧ್ರ ಹೈಕೋರ್ಟ್ ಗೆ ತಿಳಿಸಿದ್ದಾರೆ.