Job Description: * 2019 ರಲ್ಲಿ ಸೂರತ್ ನಲ್ಲಿ 1 ರನ್ ಇಂದ ಸೋತ ತಮಿಳನಾಡು ತಂಡವು ಆಘಾತಕ್ಕೆ ಒಳಪಟ್ಟಿತ್ತು. ಈ ಬಾರಿ ಕರ್ನಾಟಕ ತಂಡವು ಕೊನೆ ಎಸೆತದಲ್ಲಿ ಸಿಕ್ಸರ್ ಚಚ್ಚಿಸಿಕೊಂಡು ನಿರಾಸೆಗೊಳಗಾಗಿದೆ. * ಮೂರನೇ ಬಾರಿಗೆ ಸಯ್ಯದ ಮುಸ್ತಾಕ ಅಲಿ ಟಿ20 ಟೂರ್ನಿ ಗೆದ್ದು ಬಿಗಿದ ತಮಿಳುನಾಡು ತಂಡ. * ಸೀಮಿತ ಓವರ್ ಕ್ರಿಕೆಟ್ ಟೂರ್ನಿಯ ಅಂತಿಮ ಘಟ್ಟದಲ್ಲಿ ಕರ್ನಾಟಕ ತಂಡವು ಸೋತಿದ್ದು ಇದೆ ಮೊದಲ ಬಾರಿ. * ಕರ್ನಾಟಕ ತಂಡವು ವಿಜಯ ಹಜಾರೆ ಟೂರ್ನಿಯಲ್ಲಿ 4 ಬಾರಿ ಚಾಂಪಿಯನ್ ಆಗಿತ್ತು. * ಮುಸ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 2 ಬಾರಿ ಫೈನಲ್ ಗೇರಿದ್ದ ಕರ್ನಾಟಕ ತಂಡವು, ಎರಡು ಬಾರಿ ಟ್ರೋಪಿ ಜಯಸಿತ್ತು.