Job Description: * 8 ವರ್ಷಗಳ ಬಳಿಕ ಜೈಪುರದ ಸವಾಯಿ ಮಾನ್ ಸಿಂಗ್ (ಎಸ್ ಎಮ್ ಎಸ್ ) ಕ್ರೀಡಾಂಗಣದಲ್ಲಿ ನವಂಬರ್ 17 ರಂದು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ. * ಈ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ತಂಡದೊಂದಿಗೆ ಸ್ಪರ್ಧಿಸಲಿದೆ ಹಾಗೂ ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ ಅವರು ಮೊದಲ ಬಾರಿಗೆ ಭಾರತ ತಂಡದ ಕೋಚ್ ಆಗಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. *ವಿರಾಟ ಕೊಹ್ಲಿ ನಾಯಕತ್ವ ತೊರೆದ ನಂತರ ಭಾರತ ತಂಡ ಜೈಪುರದ ಸವಾಯಿ ಮಾನ್ ಸಿಂಗ್ (ಎಸ್ ಎಮ್ ಎಸ್ ) ಕ್ರೀಡಾಂಗಣದಲ್ಲಿ ಹೊಸ ನಾಯಕನೊಂದಿಗೆ ಮೊದಲ ಪಂದ್ಯವನ್ನು ಆಡಲಿದೆ. *ಜೈಪುರನಲ್ಲಿ ಅಕ್ಟೋಬರ್ 2013 ರಂದು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಆತಿಥ್ಯವನ್ನು ಪಡೆದುಕೊಂಡಿತ್ತು. ಆಗ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನು ಆಡಿತ್ತು.ಭಾರತ ತಂಡ ಅದ್ಭುತ ಸ್ಪರ್ಧಿಸಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.