Job Description: * ಈ ಹಿಂದೆ ಪಾಕಿಸ್ತಾನ ರಾಷ್ಟ್ರದಲ್ಲಿನ ಹಿಂದು ದೇವಾಲಯವನ್ನು ದುಷ್ಕರ್ವಿುಗಳು ಹಾಳುಮಾಡಿದ್ದರು, ಇದೀಗ ಈ ಹಿಂದು ದೇವಾಲಯವನ್ನು ಮರುನಿರ್ಮಾಣ ಮಾಡಲಾಗಿದೆ. * ಪಾಕಿಸ್ತಾನದಲ್ಲಿನ ಈ ಹಿಂದೂ ದೇವಾಲಯವನ್ನು ಅಲ್ಲಿನ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗುಲ್ಜರ್ ಅಹ್ಮದ್ ಅವರು ಉದ್ಘಾಟಣೆ ಮಾಡಿದರು. * ಇದೇ ಸಂಧರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಗುಲ್ಜರ್ ಅಹ್ಮದ್ ಅವರು ಅಲ್ಪಸಂಖ್ಯಾತರ ರಕ್ಷಣೆಗೆ ಪಾಕಿಸ್ತಾನ ದೇಶವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೂ ದೇವಾಲಯವು ಪಾಕಿಸ್ತಾನ ರಾಷ್ಟ್ರದ ಕರಾಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ಶತಮಾನಕ್ಕೂ ಹಳೆಯದಾಗಿರುವ ಶ್ರೀ ಪರಮಹಂಸಜಿ ಮಹರಾಜ್ ದೇಗುಲವನ್ನು ಈ ಹಿಂದಿನ ವರ್ಷ ಡಿಸೆಂಬರ್ನಲ್ಲಿ ದುಷ್ಕರ್ವಿುಗಳ ಗುಂಪುವೊಂದು ಹಾಳುಮಾಡಿತ್ತು. * ಇದೇ ಸಂಧರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಗುಲ್ಜರ್ ಅಹ್ಮದ್ ಅವರು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿನ ಪ್ರಥಮ ಹಿಂದು ದೇವಾಲಯ ನಿರ್ವಿುಸುವುದಕ್ಕಾಗಿ ಮಂಜೂರು ಮಾಡಲಿರುವ ಜಮೀನನ್ನು ಅಧಿಕಾರಿಗಳ ಮೂಲಕ ದೇವಾಲಯದ ಆಡಳಿತ ಮಂಡಳಿಗೆ ನೀಡಿದರು. * ಈ ಹಿಂದೂ ದೇವಾಲಯ, ಹಾಗೂ ರುದ್ರಭೂಮಿ ಮತ್ತು ಸಮುದಾಯ ಕೇಂದ್ರ ಸ್ಥಾಪನೆ ಮಾಡಲು ಈ ಹಿಂದೆ 2016 ರಲ್ಲಿ ಜಮೀನು ಮಂಜೂರು ಮಾಡಲಾಗಿತ್ತು ಎಂದು ತಿಳಿಸಲಾಗಿದೆ.