Job Description: * ಮಾಜಿ ಮಿಸ್ಟರ್ ಒಲಂಪಿಯಾ ಚಾಂಪಿಯನ್ ಶಾನ್ ರೋಡೆನ್ ಅವರು 46 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪಿರುವುದಾಗಿ ಅವರ ತರಬೇತುದಾರರು ದೃಢಪಡಿಸಿದ್ದಾರೆ. * ಶಾನ್ ರೋಡೆನ್ ಪ್ರಪಂಚದಾದ್ಯಂತ ಬಾಡಿಬಿಲ್ಡಿಂಗ್ ಸಮುದಾಯದಲ್ಲಿ ಗುರುತಿಸಿಕೊಂಡಿದ್ದು, ರೋಡೆನ್ 2018 ರಲ್ಲಿ 43 ನೇ ವಯಸ್ಸಿನಲ್ಲಿ ಒಲಂಪಿಯಾ ಟ್ರೋಫಿಯನ್ನು ಗೆದ್ದಿದ್ದರು. ಆದ್ದರಿಂದ ಇವರನ್ನು ಒಲಿಂಪಿಯಾವನ್ನು ಗೆದ್ದ ರೋಡೆನ್ ಕ್ರೀಡಾ ದಂತಕಥೆ ಎಂದು ಕರೆಯುತ್ತಿದ್ದರು.