Job Description: * ಪ್ರಸ್ತುತ ಭಾರತ ಹಾಗೂ ಜಪಾನ್ ದೇಶಗಳು ಮುಕ್ತವಾಗಿ ಬಾಹ್ಯಾಕಾಶ ನೀತಿಗಳ ಬಗೆಗಿನ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿವೆ, ಅಷ್ಟೇ ಅಲ್ಲದೇ ಬಾಹ್ಯಾಕಾಶ ಕ್ಷೇತ್ರದ ಅಂತಾರಾಷ್ಟ್ರೀಯ ಬೆಳವಣಿಗೆಗಳ ವಿಷಯಗಳನ್ನು ಚರ್ಚೆಸಿವೆ. * ಭಾರತ ಮತ್ತು ಜಪಾನ್ ಈ ಉಭಯ ದೇಶಗಳು ಬಾಹ್ಯಾಕಾಶ ಉದ್ಯಮದ ವ್ಯಾಪಾರ ಒಪ್ಪಂದಗಳಿಗೆ ಅನುಮತಿ ನೀಡಿವೆ.