Job Description: * ಪ್ರಸ್ತುತ ಪಾಕಲ್ ದುಲ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ಮರುಸುದಾರ್ ನದಿಯ ತಿರುವನ್ನು ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಉದ್ಘಾಟನೆ ಮಾಡಿದರು. * ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಈ ಯೋಜನೆಯುನ್ನು ಉದ್ಘಾಟನೆ ಮಾಡಲಾಗಿದೆ. * 2030 ರ ವೇಳೆಗೆ ಪಾಕಲ್ ದುಲ್ ಎಚ್.ಇ. ಸುಮಾರು 450 GW ನವೀಕರಿಸಬಹುದಾದ ಶಕ್ತಿಯನ್ನು ಪೂರೈಕೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. * ಈ ಪಾಕಲ್ ದುಲ್ ಎಚ್.ಇ. ಯೋಜನೆಯು ಸರಿ ಸುಮಾರು 1000 MW ಯೋಜನೆಯಾಗಿದೆ. ಇದನ್ನು ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಾಣ ಮಾಡುತ್ತಿದೆ. ಇದು J&K ಸರ್ಕಾರ ಮತ್ತು NHPC Ltd'ನ ಜಂಟಿ ಉದ್ಯಮವಾಗಿದೆ. * ಈ ಮರುಸುದಾರ್ ನದಿಯು ಚೆನಾಬ್ ನದಿಯ ಅತಿದೊಡ್ಡ ಉಪನದಿಯಾಗಿದೆ. ಇದು ವಾರ್ವಾನ್ ಕಣಿವೆಯ ನಂಕುನ್ ಹಿಮನದಿಯಿಂದ ಆರಂಭವಾಗುತ್ತದೆ ಹಾಗೂ ಕಿಶ್ತ್ವಾರ್ ಜಿಲ್ಲೆಯ ಭಂಡಾರ್ಕೂಟ್ನಲ್ಲಿ ಚೆನಾಬ್ ನದಿಯನ್ನು ಸೇರಲಿದೆ, ಪ್ರಸ್ತುತ ಈ ನದಿಯು 133 ಕಿ.ಮೀ. ವರೆಗೆ ಸಾಗುತ್ತದೆ.