Job Description: * ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಇಡೀ ಕನ್ನಡ ನಾಡೇ ಕಂಬನಿ ಮಿಡಿದಿದೆ, ದೇಶದ ಇತಿಹಾಸದಲ್ಲೇ ಗಾಂಧೀಜಿ ಬಿಟ್ಟರೆ 25 ಲಕ್ಷಕ್ಕೂ ಅಧಿಕ ಜನರಿಂದ ಅಂತಿಮ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರಾಗಿದ್ದಾರೆ.