Job Description: * ಪ್ರಸ್ತುತ ಉತ್ತರಭಾರತೀಯರ ಕರ್ವಾಚೌತ್ ಹಬ್ಬ ಕುರಿತಾದ ಸ್ವದೇಶಿ ದಿನಬಳಕೆಯ ಉತ್ಪನ್ನ ತಯಾರಕ ಸಂಸ್ಥೆ ಡಾಬರ್ ಜಾಹೀರಾತನ್ನು ಪ್ರಕಟಿಸಿತ್ತು, ಇದೀಗ ಈ ವಿವಾದಾತ್ಮಕ ಜಾಹೀರಾತನ್ನು ಹಿಂದಕ್ಕೆ ಪಡೆದುಕೊಂಡಿದೆ, ಅಷ್ಟೇ ಅಲ್ಲದೇ ಕ್ಷಮೆ ಯಾಚಿಸಿದೆ. * ಡಾಬರ್'ನ ಈ ಜಾಹೀರಾತಿನಲ್ಲಿ ಇಬ್ಬರು ಸಲಿಂಗಕಾಮಿ ಮಹಿಳೆಯರು ಕರ್ವಾಚೌತ್ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿರುವದನ್ನು ತೋರಿಸಲಾಗಿತ್ತು. * ಪ್ರಸ್ತುತ ವಿವಾಹಿತ ಮಹಿಳೆ ವೈವಾಹಿಕ ಬಾಂಧವ್ಯ ಮತ್ತು ಗಂಡನ ಶ್ರೇಯೋಭಿವೃದ್ಧಿಗಾಗಿ ಉತ್ತರಭಾರತದಲ್ಲಿ ಈ ಕರ್ವಾ ಚೌತ್ ಆಚರಣೆ ಮಾಡುತ್ತಾರೆ.