Job Description: * ಯುಕೆ-ಭಾರತ ರಾಷ್ಟ್ರಗಳ ಅತಿದೊಡ್ಡ ಜಂಟಿ ಮಿಲಿಟರಿ ವ್ಯಾಯಾಮವನ್ನು 'ಕೊಂಕಣ ಶಕ್ತಿ' ಎಂದು ಕರೆಯಲು ಆರಂಭಿಸಿವೆ. * ಉಭಯ ದೇಶಗಳ ಜಂಟಿ ಮಿಲಿಟರಿ ವ್ಯಾಯಾಮದಲ್ಲಿ ಯುಕೆ'ನ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್'ನ್ನು ಪಶ್ಚಿಮ ಹಿಂದೂ ಮಹಾಸಾಗರದ ನೀರಿನಲ್ಲಿ ಮರು ಪ್ರವೇಶ ನೀಡಲಾಗುವದು, ಹಾಗೂ ಇಂಡೋ-ಪೆಸಿಫಿಕ್ ನೀರಿನಲ್ಲಿ ಸಿಎಸ್ಜಿ, ಎಚ್ಎಂಎಸ್ ಕ್ವೀನ್ ಎಲಿಜಬೆತ್'ನ್ನು ಎಲ್ಲಾ ಬೇಸಿಗೆಯಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಸಿಂಗಾಪುರ ಮತ್ತು ಬಾಂಗ್ಲಾದೇಶದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಯುಕೆ ಮಿಲಿಟರಿ ಪಡೆಯು ತೊಡಗಿಸಿಕೊಂಡಿದೆ. * ಸಿಎಸ್ಜಿ ಭಾರತೀಯ ಜಲಪ್ರದೇಶಕ್ಕೆ ಅಕ್ಟೋಬರ್. 21 ರಂದು ಪ್ರವೇಶ ಪಡೆದಿದೆ, ಇದರಲ್ಲಿ ಒಂದು ಹಡಗು ಮುಂಬೈ ಬಂದರಿಗೆ ಸೇರಲಿದೆ, ಪ್ರಸ್ತುತ ಯುಕೆ ರಾಷ್ಟ್ರವು ಸಂಯೋಜಿತ ವಿದ್ಯುತ್ ಚಾಲಿತ ತಂತ್ರಜ್ಞಾನವನ್ನು ಹೊಂದಿದೆ, ಇದುನ್ನು ಭಾರತೀಯ ನೌಕಾಪಡೆಯಲ್ಲಿ ಭವಿಷ್ಯದ ಹಡಗುಗಳಿಗೆ ಮಾರಾಟ ಮಾಡಲು ಆದೇಶಿಸಿದೆ ಎಂದು ತಿಳಿಸಿದ್ದಾರೆ. * ಕೊಂಕಣ ಶಕ್ತಿ ವ್ಯಾಯಾಮವು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್(ಯುಕೆ) ದೇಶಗಳ ನಡುವಿನ ಮೊದಲ ತ್ರಿ-ಸೇವಾ ವ್ಯಾಯಾಮವಾಗಿದೆ.