Job Description: * ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಘೋಷಿಸಿದ್ದಾರೆ. * ಸಾಮಾಜಿಕ ಜಾಲತಾಣಕ್ಕೆ 'ಟ್ರೂಥ್ ಸೋಷಿಯಲ್'' ಎಂದು ಹೆಸರಿಡಲಾಗಿದೆ. * ಈಗಾಗಲೇ ಫೇಸ್ಬುಕ್ ಹಾಗೂ ಟ್ವಿಟರ್ನಿಂದ ನಿಷೇಧಕ್ಕೊಳಗಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಇದೀಗ 'ಟ್ರಂಪ್ ಮೀಡಿಯಾ ಆಂಡ್ ಟೆಕ್ನಾಲಜಿ' ಸಂಸ್ಥೆಯ ಮೊದಲ ಪ್ರಾಜೆಕ್ಟ್ನ ಭಾಗವಾಗಿ 'ಟ್ರೂಥ್ ಸೋಷಿಯಲ್' ಎಂಬ ಹೊಸ ಜಾಲತಾಣವನ್ನು ನವೆಂಬರ್ ನಲ್ಲಿ ಲಾಂಚ್ ಮಾಡುವದಾಗಿ ತಿಳಿಸಿದ್ದಾರೆ.