Job Description: * ಪ್ರಸ್ತುತ ದಕ್ಷಿಣ ಅಮೆರಿಕಾದ ದೇಶ ಈಕ್ವೆಡಾರ್ ಇದೀಗ ಅಪರಾಧ ತರಂಗದಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. * ಈಕ್ವೆಡಾರ್ ದೇಶದಲ್ಲಿ ಹಿಂಸಾತ್ಮಕ ಮಾದಕದ್ರವ್ಯದ ಅಪರಾಧಗಳ ಹೆಚ್ಚಳವಾಗಿರುವ ಹಿನ್ನಲೆಯಿಂದಾಗಿ ಈಕ್ವೆಡಾರ್ನ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ಅವರು 60 ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. * ಈಕ್ವೆಡಾರ್ ವಾಯುವ್ಯ ದಕ್ಷಿಣ ಅಮೆರಿಕಾದ ಒಂದು ದೇಶವಾಗಿದೆ, ಕ್ವಿಟೊ ನಗರವು ಈಕ್ವೆಡಾರ್ನ ರಾಜಧಾನಿಯಾಗಿದೆ, ಇದು ಕೊಲಂಬಿಯಾ, ಪೆರು ಮತ್ತು ಪೆಸಿಫಿಕ್ ಸಾಗರದ ಗಡಿಯನ್ನು ಹಂಚಿಕೊಂಡಿದೆ. * ಈಕ್ವೆಡಾರ್ 1830 ರಲ್ಲಿ ತನ್ನದೇ ಆದ ಸಾರ್ವಭೌಮ ರಾಜ್ಯವಾಗಿ ಹೊರಹೊಮ್ಮಿದೆ, ಸ್ಪ್ಯಾನಿಷ್ ಈಕ್ವೆಡಾರ್ನ ಅಧಿಕೃತ ಭಾಷೆಯಾಗಿದೆ, ಈ ದೇಶದಲ್ಲಿ ಸುಮಾರು 13 ಸ್ಥಳೀಯ ಭಾಷೆಗಳನ್ನು ಗುರುತಿಸಿದೆ.