Job Description: * ಇತ್ತೀಚಿಗೆ ಯುಕೆ(UK) ನಲ್ಲಿ ನಡೆದ ಕೇಂಬ್ರಿಯನ್ ಪೆಟ್ರೋಲ್ ತಾಲೀಮಿ (Cambrian patrol exercise) ನಲ್ಲಿ ಭಾರತೀಯ ಸೇನೆಯು ಚಿನ್ನದ ಪದಕವನ್ನು ಜಯಿಸಿದೆ. * ಈ ಹಿಂದೆ ಅಕ್ಟೋಬರ್ 13-15ರ ಅವಧಿಯಲ್ಲಿ ವೇಲ್ಸ್ ನ ಬ್ರೆಕಾನ್'ನಲ್ಲಿ ನಡೆದ ಡ್ರಿಲ್ ನಲ್ಲಿ ಗೂರ್ಖಾ ರೈಫಲ್ಸ್ (frontier force) ಭಾರತೀಯ ಸೇನೆಯನ್ನು ಪ್ರತಿನಿಧಿಸಿತ್ತು. * ಯುಕೆಯಲ್ಲಿ ನಡೆದ ಕೇಂಬ್ರಿಯನ್ ಪೆಟ್ರೋಲ್ ತಾಲೀಮಿ ಈವೆಂಟ್'ನ್ನು ಮಾನವ ಸಹಿಷ್ಣುತೆ ಹಾಗೂ ತಂಡದ ಮನೋಭಾವದ ಅಂತಿಮ ಪರೀಕ್ಷೆ ಎಂದು ಗುರುತಿಸಲಾಗಿದೆ, ಹಾಗೂ ಇದನ್ನು "ಮಿಲಿಟರಿ ಪೆಟ್ರೋಲಿಂಗ್ನ ಒಲಿಂಪಿಕ್ಸ್" ಎಂದು ಗುರುತಿಸಲಾಗಿದೆ. * ಪ್ರಸ್ತುತ ಭಾಗವಹಿಸಿರುವ 96 ತಂಡಗಳ ಪೈಕಿ ಕೇವಲ 3 ಅಂತರಾಷ್ಟ್ರೀಯ ಗಸ್ತುಗಳಿಗೆ ಮಾತ್ರ ಚಿನ್ನದ ಪದಕವನ್ನು ಪ್ರಧಾನ ಮಾಡಲಾಗಿದೆ.