Job Description: * ಪ್ರಸ್ತುತ ಅಮೇರಿಕ ಸರ್ಕಾರವು ಭಾರತೀಯ ಅಮೆರಿಕನ್ ರವಿ ಚೌಧರಿ ಅವರನ್ನು ಅಮೇರಿಕ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ (ಪೆಂಟಗನ್)ನ ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ ಅಧ್ಯಕ್ಷ ಜೋ ಬೈಡನ್ ಅವರು ಘೋಷಣೆ ಮಾಡಿದ್ದಾರೆ. * ಭಾರತೀಯ ಅಮೆರಿಕನ್ ರವಿ ಚೌಧರಿ ಅವರು ಈ ಮೊದಲು ಅಮೇರಿಕದ ವಾಯುಪಡೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಇವರ ನಿವೃತ್ತಿ ನಂತರ ಇವರನ್ನು ಅಮೇರಿಕ ವಾಯುಪಡೆಯಲ್ಲಿನ ಇಂಧನ ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ ಅಧ್ಯಕ್ಷ ಜೋ ಬೈಡನ್ ಮಾಹಿತಿ ನೀಡಿದ್ದಾರೆ. * ಅಷ್ಟೇ ಅಲ್ಲದೆ ಚೌಧರಿ ಅವರು ಈ ಮೊದಲು ಅಮೇರಿಕದ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಈ ಎಲ್ಲ ಮಾಹಿತಿಯನ್ನು ಶ್ವೇತ ಭವನವು ಪ್ರಕಟಣೆಯಲ್ಲಿ ನೀಡಿದೆ.