Job Description: * ಇತ್ತೀಚಿಗೆ ಅಫ್ಘಾನಿಸ್ಥಾನ ರಾಷ್ಟ್ರವು ತಾಲಿಬಾನ್ ಉಗ್ರರ ಕೈವಶವಾದ ಹಿನ್ನಲೆಯಿಂದಾಗಿ, ಇದೀಗ ಅಲ್ಲಿನ ಆಡಳಿತ ಹಾಗೂ ಜನರ ಆರ್ಥಿಕ ಜೀವನ ಮಟ್ಟವು ಕೆಳಮಟ್ಟಗಿಳಿದಿದೆ, ಈ ಕಾರಣದಿಂದಾಗಿ ಅಫ್ಘಾನಿಸ್ಥಾನದ ನೆರವಿಗೆ ಆಗಮಿಸುವಂತೆ ತಾಲಿಬಾನ ಉಗ್ರರು ಮನವಿ ಮಾಡಿಕೊಂಡಿದ್ದಾರೆ. * ಪ್ರಸ್ತುತ ಈ ತಾಲಿಬಾನ ಉಗ್ರರು ಮನವಿಗೆ ಸ್ಪಂದಿಸಿ ಯೂರೋಪಿಯನ್ ಯೂನಿಯನ್ ಇದೀಗ ಅಫ್ಘಾನಿಸ್ಥಾನಕ್ಕೆ 1 ಬಿಲಿಯನ್ ಯುರೋ ಆರ್ಥಿಕ ನೆರವನ್ನು ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.