Job Description: * ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ 'ಒಂದು ಜಿಲ್ಲೆ- ಒಂದು ಉತ್ಪನ್ನ' ಉಪಕ್ರಮದ ಅಡಿಯಲ್ಲಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಿಂದ ಕಾಶ್ಮೀರಿ ವಾಲ್ನಟ್ಸ್ನ ನ ಮೊದಲ ಸರಕನ್ನು ಫ್ಲ್ಯಾಗ್ ಮಾಡಲಾಗಿದೆ. * ಪ್ರಸ್ತುತ ಕಾಶ್ಮೀರಿ ವಾಲ್ನಟ್ಸ್ನ ನ 2,000 ಕೆಜಿ ತೂಕದ ಟ್ರಕ್ ನ್ನು ಜಮ್ಮು ಮತ್ತು ಕಾಶ್ಮೀರದ ಬುಡ್ಗಮ್ ಜಿಲ್ಲೆಯಿಂದ ಕರ್ನಾಟಕ ರಾಜ್ಯದ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಭಾರತದ ಶೇ. 90 ಅಡಿಕೆ ಉತ್ಪಾದನೆಯ ಕಾಶ್ಮೀರದಿಂದ ಆಗುತ್ತಿದೆ. * ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ‘ಒಂದು ಜಿಲ್ಲೆ- ಒಂದು ಉತ್ಪನ್ನ’ ಅಡಿಯಲ್ಲಿ ಕಾಶ್ಮೀರ ವಾಲ್ನಟ್ಗಳ ದೊಡ್ಡ ಲಭ್ಯತೆಯನ್ನು ಹೊಂದಿದೆ ಆದರೂ ಈ ವಾಲ್ನಟ್ಗಳನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ಈ ವಾಲ್ನಟ್ಸ್ನ(walnuts)ನ ಮೊದಲ ಸರಕು ಫ್ಲ್ಯಾಗ್ ಆಫ್ ಕಾರ್ಯಕ್ರಮಕ್ಕೆ ಒಂದು ದುಂಡುಮೇಜಿನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ, ಹಾಗೂ ಈ ಸಮ್ಮೇಳನದಲ್ಲಿ ತೋಟಗಾರಿಕಾ ತಜ್ಞರು ಮತ್ತು ವ್ಯಾಪಾರ ಪ್ರತಿನಿಧಿಗಳು ಅದರದೇ ಆದ ಮಾರ್ಗಗಳನ್ನೂ ತಿಳಿಸಿದರು.