Job Description: * ಪ್ರಸ್ತುತ ಮಹಾತ್ಮಾಗಾಂಧೀಜಿಯವರ 152 ನೇ ಜನ್ಮದಿನದ ಅಂಗವಾಗಿ ಲಡಾಖ್ ನ ಲೇಹ್ ನಲ್ಲಿ ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಯಿತು. * ಈ ರಾಷ್ಟಧ್ವಜವನ್ನು ಭಾರತೀಯ ಸೇನೆಯ 57 ಎಂಜಿನಿಯರ್ ರೆಜಿಮೆಂಟ್ ಸಿದ್ಧಪಡಿಸಿದೆ, ಇದನ್ನು ಲಡಾಕ್ ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ. ಮಾಥುರ್ ಅವರು ಅನಾವರಣಗೊಳಿಸಿದ್ದಾರೆ. * ಪ್ರಸ್ತುತ ಭಾರತೀಯ ಈ ರಾಷ್ಟಧ್ವಜವು ಸುಮಾರು 225 ಅಡಿ ಉದ್ದ ಮತ್ತು 150 ಅಡಿ ಅಗಲ, ಅಷ್ಟೇ ಅಲ್ಲದೆ ಇದು 1 ಸಾವಿರ ಕೆ.ಜಿ. ತೂಕವನ್ನು ಹೊಂದಿದೆ.