Job Description: * ಇದೇ ಪ್ರಪ್ರಥಮ ಬಾರಿಗೆ ಕತಾರ್ ನಾಗರಿಕರು ಶಾಸಕಾಂಗ ಮಂಡಳಿ ಆಯ್ಕೆಗಾಗಿ ಮತದಾನವನ್ನು ನಡೆಸಿದರು. * ಪ್ರಸ್ತುತ ಈ ಮೊದಲಿನಿಂದಲೂ ಕತಾರ್ ರಾಜನ ಆಳ್ವಿಕೆಯಲ್ಲಿತ್ತು. * ಇದೀಗ ಕತಾರ್ 2022 ರ ವಿಶ್ವಕಪ್ ಫುಟ್ ಬಾಲ್ ಆತಿಥ್ಯವನ್ನು ವಹಿಸಿಕೊಂಡಿದೆ, ಇದರಿಂದಾಗಿ ರಾಜಪ್ರಭುತ್ವವನ್ನು ಹೊಂದಿರುವ ಕತಾರ್ ಇದೀಗ ಜಾಗತಿಕ ಮಟ್ಟದಲ್ಲಿನ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಿಂದ ಒತ್ತಡವನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. * ಪ್ರಸ್ತುತ ರಾಜಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಲು ಭದ್ರತಾ ಮಂಡಳಿ ಈ ಮತದಾನದ ಕ್ರಮಗಳನ್ನು ಕೈಗೊಂಡಿದೆ.