Job Description: * ಪ್ರಸ್ತುತ ಸಂದೀಪ್ ಸಿಂಗ್ ಅವರು ಭಾರತೀಯ ವಾಯು ಪಡೆಯ ನೂತನ ವೈಸ್ ಮಾರ್ಷಲ್'ಆಗಿ ಅಧಿಕಾರ ವಹಿಸಿಕೊಂಡರು, ಇತ್ತೀಚಿಗೆ ವಿ.ಆರ್. ಚೌಧರಿ ಅವರು ಭಾರತೀಯ ವಾಯು ಪಡೆಯ 27 ನೇ ಚೀಫ್ ಮಾರ್ಷಲ್'ಆಗಿ ಅಧಿಕಾರ ವಹಿಸಿಕೊಂಡರು, ಇವರ ಈ ಸ್ಥಾನಕ್ಕೆ ಸಂದೀಪ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. * ಈ ಹಿಂದೆ 1983 ರಲ್ಲಿ ಸಂದೀಪ್ ಸಿಂಗ್ ಅವರು ಭಾರತೀಯ ವಾಯು ಪಡೆಯ ಯುದ್ಧ ವಿಮಾನದ ಪೈಲೆಟ್ ಆಗಿ ನೇಮಕಗೊಂಡರು, ಅಷ್ಟೇ ಅಲ್ಲದೆ ಇವರು 4,400 ಗಂಟೆ ಕಾಲ ವಿಮಾನ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ, ಹೀಗೆ ಅನೇಕ ವಾಯು ಪಡೆಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ.