Job Description: * ಕೇಂದ್ರ ಸರ್ಕಾರವು 3,850 ಕೋಟಿ ವೆಚ್ಚದಲ್ಲಿ HAL ನಿಂದ 25 ಎಎಲ್ಎಚ್ ಮಾರ್ಕ್-3 ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಿಗೆಯನ್ನು ನೀಡಿದೆ. * ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಕೇಂದ್ರ ರಕ್ಷಣಾ ಖರೀದಿ ಮಂಡಳಿಯು ಹೆಲಿಕಾಪ್ಟರ್ಗಳು, ಶಸ್ತ್ರಾಸ್ತ್ರಗಳು, ರಾಕೆಟ್ಗಳು ಹಾಗೂ ಮಿಲಿಟರಿ ಹಾರ್ಡ್ವೇರ್ ಸೇರಿ ಒಟ್ಟಾರೆ 13,165 ಕೋಟಿ ರೂ. ವೆಚ್ಚದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಅನುಮೋದನೆಯನ್ನು ನೀಡಿದೆ.