Job Description: * ಪ್ರಸ್ತುತ ವಿಜ್ಞಾನಿಗಳು ದಕ್ಷಿಣ ಆಸ್ಟ್ರೇಲಿಯಾದ ಬಂಜರು ಸರೋವರದ ಬಳಿ ಪುರಾತನವಾಗಿರುವ ಹದ್ದಿನ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. * ಈ ಹಕ್ಕಿಯು 25 ದಶಲಕ್ಷ ವರ್ಷಗಳಷ್ಟು ಹಳೆಯದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ, ದಕ್ಷಿಣ ಆಸ್ಟ್ರೇಲಿಯಾದ ಭೂಮಿಯು ಹಚ್ಚ ಹಸಿರಿನ ಭೂ ಪ್ರದೇಶವಾಗಿದೆ. * ಈ ಹದ್ದಿನ ಅವಶೇಷಗಳು ಆಸ್ಟ್ರೇಲಿಯಾದ ಪಿನ್ಪಾ ಸರೋವರದ ಬಳಿ ಪತ್ತೆಯಾಗಿವೆ. * ಪ್ರಸ್ತುತ ಈ ಕೋಲಾ-ಬೇಟೆ ಹದ್ದಿನ ಪಳೆಯುಳಿಕೆಯು ಗಾತ್ರದಲ್ಲಿ ಬೆಣೆ ಬಾಲದ ಹದ್ದುಗಿಂತ ಸ್ವಲ್ಪ ಚಿಕ್ಕದಾಗಿದೆ. * ಹದ್ದುಗಳು ತಮ್ಮ ಆಹಾರಕ್ಕಾಗಿ ಅಳಿಲುಗಳು, ಹುಲ್ಲುಗಾವಲು ನಾಯಿಗಳು, ಹಾಗೂ ಮೊಲಗಳನ್ನು ಬೇಟೆಯಾಡುತ್ತವೆ. * ಬೆಣೆ ಬಾಲದ ಹದ್ದುಗಳನ್ನೂ ವೈಜ್ಞಾನಿಕವಾಗಿ ಅಕ್ವಿಲಾ ಔಡಾಕ್ಸ್ ಎನ್ನುವರು, ಹಾಗೂ ಇವುಗಳು ಆಸ್ಟ್ರೇಲಿಯಾದ ಅತೀದೊಡ್ಡ ಬೇಟೆಯ ಪಕ್ಷಿಗಳಾಗಿವೆ.