Job Description: * ಪ್ರಸ್ತುತ ಚೀನಾ ದೇಶವು ಅಂತಾರಾಷ್ಟ್ರೀಯ ನೀತಿಗಳ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಲು 11 ರಾಷ್ಟ್ರಗಳ ಏಷ್ಯಾ-ಪೆಸಿಫಿಕ್ ಮುಕ್ತ ವ್ಯಾಪಾರ ಗುಂಪಿಗೆ ಸೇರಲು ಅರ್ಜಿ ಸಲ್ಲಿಸಿದೆ. * ಪ್ರಸ್ತುತ ಚೀನಾ ವಾಣಿಜ್ಯ ಸಚಿವ ವಾಂಗ್ ವೆಂಟಾವೊ ಅವರು ಏಷ್ಯಾ-ಪೆಸಿಫಿಕ್ ಮುಕ್ತ ವ್ಯಾಪಾರ ಗುಂಪಿನ ಸಮಗ್ರ ಹಾಗೂ ಪ್ರಗತಿ ಒಪ್ಪಂದದ ಪ್ರತಿನಿಧಿಯಾಗಿ ನ್ಯೂಜಿಲ್ಯಾಂಡ್ನ ವಾಣಿಜ್ಯ ಮಂತ್ರಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. * ಪ್ರಸ್ತುತ ಚೀನಾ ದೇಶವನ್ನು ಆರಂಭಿಕ ಗುಂಪಿನಲ್ಲಿ ಸೇರಿಸಲಾಗಿಲ್ಲ, ಹಾಗೂ 2017 ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಈ ಗುಂಪನ್ನು ಹಿಂತೆಗೆದುಕೊಂಡಿದ್ದಾರೆ. * CPTPP ಎಂಬುದು ಆಸ್ಟ್ರೇಲಿಯಾ, ಬ್ರೂನಿ, ಚಿಲಿ, ಕೆನಡಾ, ಜಪಾನ್, ಮೆಕ್ಸಿಕೋ, ಮಲೇಷಿಯಾ, ಪೆರು, ನ್ಯೂಜಿಲ್ಯಾಂಡ್, ಸಿಂಗಾಪುರ್ ಮತ್ತು ವಿಯೆಟ್ನಾಂ ಎಂಬ 11 ದೇಶಗಳ ನಡುವಿನ ವ್ಯಾಪಾರ ಒಪ್ಪಂದವಾಗಿದೆ, ಆದರೆ ಯುನೈಟೆಡ್ ಸ್ಟೇಟ್ಸ್ ಹಿಂತೆಗೆದುಕೊಳ್ಳುವ ಕಾರಣದಿಂದ ಇದು ಜಾರಿಗೆಯಾಗಿಲ್ಲ ಎಂದು ತಿಳಿದು ಬಂದಿದೆ. * ಚೀನಾ ಸರ್ಕಾರವು ಸರಕುಗಳ ಆಮದನ್ನು ಹೆಚ್ಚಿಸುವ ಭರವಸೆಯನ್ನು ನೀಡಿದೆ.