Job Description: * ಪ್ರಸ್ತುತ ರಾಷ್ಟ್ರಪತಿ 'ರಾಮನಾಥ್ ಕೋವಿಂದ್' ಅವರು ನಾಲ್ಕು ದಿನಗಳ ಅವಧಿಗೆ ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಭೇಟಿ. * ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ ಅರ್ಲೇಕರ್, ಹಾಗೂ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ರಾಷ್ಟ್ರಪತಿ 'ರಾಮನಾಥ್ ಕೋವಿಂದ್' ಅವರನ್ನು ಬರಮಾಡಿಕೊಂಡರು. * ರಾಷ್ಟ್ರಪತಿ 'ರಾಮನಾಥ್ ಕೋವಿಂದ್' ಅವರು ಹಿಮಾಚಲ ಪ್ರದೇಶದ ರಾಜ್ಯತ್ವದ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.