Job Description: * ತಮಿಳನಾಡು ರಾಜ್ಯ ಸರ್ಕಾರವು ಪ್ರತಿ ವರ್ಷವು ರಾಜ್ಯದಾದ್ಯಂತ ಸೆ.17 ನ್ನು 'ಸಾಮಾಜಿಕ ನ್ಯಾಯದಿನ' ಎಂದು ಆಚರಿಸಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸರ್ಕಾರವು ನಿರ್ಧರಿಸಿದೆ. * ಪ್ರಸ್ತುತ ಸೆ.17 ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಜನ್ಮದಿನವಾಗಿದೆ ಇವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಅಳವಡಿಸಿಕೊಳ್ಳಲು ಈ ದಿನವನ್ನು ಆಚರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.