Job Description: * ಪ್ರಸ್ತುತ ವಿಶ್ವ ಟೇಬಲ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಮಣಿಕಾ ಬಾತ್ರಾ ಮತ್ತು ಜಿ.ಸತ್ಯನ್ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಭಾರತೀಯ ಈ ಜೋಡಿಯು ಫೈನಲ್'ನಲ್ಲಿ ಹಂಗರಿಯ ಜೋಡಿಯನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಈ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿಯು 11-9, 9-11, 12-10, 11-6ರಿಂದ ಹಂಗರಿಯ ಡೋರಾ ಮ್ಯಾಡರಾಸ್ ಹಾಗೂ ನ್ಯಾಂದೊರ್ ಎಸೆಕಿ ಅವರನ್ನು ಸೋಲಿಸಿದೆ. * ಈ ಮೊದಲು ಏಷ್ಯನ್ ಗೇಮ್ಸ್ನಲ್ಲಿ ಮಣಿಕಾ ಅವರು ಶರತ್ ಕಮಲ್ ಜೋಡಿಯು ಕಂಚಿನ ಪದಕ ಜಯಿಸಿತ್ತು.