Job Description: * ಇಸ್ಮಾಯಿಲ್ ಸಬ್ರಿ ಯಾಕೂಬ್ ಅವರು ಇದೀಗ ಮಲೇಶ್ಯಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ, ಈ ಮೊದಲು ಇವರು ಮಾಜಿ ಉಪಪ್ರಧಾನಿ, ಯುನೈಟೆಡ್ ಮಲಯಾಸ್ ನ್ಯಾಷನಲ್ ಆರ್ಗನೈಸೇಷನ್ ಮುಖಂಡರಾಗಿದ್ದರು ಎಂದು ತಿಳಿದು ಬಂದಿದೆ. * ನೂತನ ಪ್ರಧಾನಿಯಾಗಿ ಇಸ್ಮಾಯಿಲ್ ಯಾಕೂಬ್ ಪ್ರಮಾಣಚನ ಸ್ವೀಕಾರ ಸಂಧರ್ಭದಲ್ಲಿ ಮಲೇಶ್ಯಾದ ದೊರೆ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮ್ ಶಾ ಅವರು ಉಪಸ್ಥಿತರಿದ್ದರು. * ಮಲೇಶ್ಯಾ ದೇಶವು 1957 ರಲ್ಲಿ ಬ್ರಿಟನ್ನಿಂದ ಸ್ವತಂತ್ರಗೊಂಡಿದೆ.