Job Description: * ಪ್ರಸ್ತುತ ಮೊದಲ 'ಪ್ರಾಣಿ (ಅನಿಮಲ್) DNA ಪ್ರಯೋಗಾಲಯ' ದೆಹಲಿಯ ರೋಹಿಣಿಯಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸ್ಥಾಪನೆಯಾಗಿದೆ. * ಪ್ರಸ್ತುತ ವನ್ಯಜೀವಿ ವಿಧಿವಿಜ್ಞಾನವು ಅಪರಾಧ ತನಿಖೆಯ ಹೊಸ ಕ್ಷೇತ್ರವಾಗಿದೆ. * ಈ ಮೊದಲು ಪ್ರಾಣಿಗಳ ಮಾದರಿಗಳನ್ನು ಪರೀಕ್ಷೆ ಮಾಡಿ ಫಲಿತಾಂಶಗಳನ್ನು ಪಡೆಯಲು ಪ್ರಾಣಿಗಳ DNA ಪರೀಕ್ಷಾ ಸೌಲಭ್ಯಗಳೊಂದಿಗೆ ಬೇರೆ ಬೇರೆ ರಾಜ್ಯಗಳಿಗೆ ರವಾನಿಸಲಾಗುತಿತ್ತು. * ದೆಹಲಿ ಪೊಲೀಸರು ಪ್ರಾಣಿಗಳ DNA ಪ್ರಯೋಗಾಲಯವನ್ನು ಬಳಸಿಕೊಂಡು ಗೋಹತ್ಯೆ, ಪ್ರಾಣಿಗಳ ಅಕ್ರಮ ವ್ಯಾಪಾರ ಹಾಗೂ ಪ್ರಾಣಿ ಸಂಬಂಧಿತ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಬಳಸುತ್ತಾರೆ. * DNA ಪರೀಕ್ಷೆಗಳನ್ನು ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಗುಣಲಕ್ಷಣಗಳಿಗಾಗಿ ಬಳಸುತ್ತಾರೆ.