Job Description: * ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 19 ವರ್ಷದ ಜಪಾನ್ ನ ಸಕುರಾ ಯೊಸೊಝುಮಿ ಅವರು ಮಹಿಳಾ ವಿಭಾಗದ ಸ್ಕೇಟ್ಬೋರ್ಡಿಂಗ್ ಪಾರ್ಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದಿದ್ದಾರೆ. * ಜಪಾನ್ ದೇಶದ 12 ವರ್ಷದ ಕೊಕೊನಾ ಹಿರಾಕಿ ಅವರು ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. * ಬ್ರಿಟನ್'ನ 13 ವರ್ಷದ ಸ್ಕೈ ಬ್ರೌನ್ ಎಂಬ ಬಾಲಕಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿ ಆರಂಭಿಸಿದ ಸ್ಕೇಟ್ಬೋರ್ಡಿಂಗ್ ಸ್ಪರ್ಧೆ ಇದಾಗಿದೆ. * ಈ ಹಿಂದೆ 1970 ರ ದಶಕದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಖಾಲಿ ಈಜುಕೊಳದಿಂದ ಸೃಷ್ಟಿಯಾಗಿರುವ ಕ್ರೀಡೆ ಇದಾಗಿದೆ.